[Script Info] ; This is an Advanced Sub Station Alpha v4+ script. Title: Spring.Summer.Fall.Winter.And.Spring.2003 ScriptType: v4.00+ Collisions: Normal PlayDepth: 0 [V4+ Styles] Format: Name, Fontname, Fontsize, PrimaryColour, SecondaryColour, OutlineColour, BackColour, Bold, Italic, Underline, StrikeOut, ScaleX, ScaleY, Spacing, Angle, BorderStyle, Outline, Shadow, Alignment, MarginL, MarginR, MarginV, Encoding Style: Default,Arial,25,&H0000FFFF,&H0300FFFF,&H00000000,&H02000000,0,0,0,0,100,100,0,0,1,2,1,2,10,10,10,1 [Events] Format: Layer, Start, End, Style, Actor, MarginL, MarginR, MarginV, Effect, Text Dialogue: 0,0:01:07.15,0:01:12.31,Default,,0,0,0,,ವಸಂತ, ಬೇಸಿಗೆ, ಶರತ್ಕಾಲ, ಚಳಿಗಾಲ....\Nಮತ್ತು ವಸಂತ Dialogue: 0,0:01:13.18,0:01:16.92,Default,,0,0,0,,**ವಸಂತಕಾಲ** Dialogue: 0,0:02:25.99,0:02:28.05,Default,,0,0,0,,ಏಳು Dialogue: 0,0:04:23.67,0:04:26.84,Default,,0,0,0,,- ಗುರುಗಳೇ!\N- ಹಾಂ, ಹೇಳು ಮಗು? Dialogue: 0,0:04:28.78,0:04:31.04,Default,,0,0,0,,ಎಲ್ಲಿಗೆ ಹೋಗ್ಬೇಕು ನೀನು? Dialogue: 0,0:04:31.22,0:04:33.08,Default,,0,0,0,,ನಾನು ಔಷದಕ್ಕೋಸ್ಕರ ಕೆಲವು ಗಿಡಮೂಲಿಕೆ ತರ್ಬೇಕು Dialogue: 0,0:04:33.15,0:04:35.38,Default,,0,0,0,,ಹಾಗಾದ್ರೆ ಹೋಗೋಣ.\Nಬಾ ನನ್ ಜೊತೆ Dialogue: 0,0:05:33.71,0:05:35.65,Default,,0,0,0,,ನಾನು ಗಿಡಮೂಲಿಕೆ ತರಕ್ಕೆ ಹೋಗ್ತಿದಿನಿ, ಗುರುಗಳೇ Dialogue: 0,0:05:35.71,0:05:38.44,Default,,0,0,0,,ಹುಶಾರು, ಹಾವುಗಳಿರ್ತವೆ. Dialogue: 0,0:07:43.67,0:07:46.30,Default,,0,0,0,,- ನಾನೂ ಬರ್ತೀನಿ, ಗುರುಗಳೆ\N- ಸರಿ Dialogue: 0,0:07:59.02,0:08:01.18,Default,,0,0,0,,ತುಂಬಾ ಗಿಡಮೂಲಿಕೆ ತಂದಿದಿನಿ, ಗುರುಗಳೆ Dialogue: 0,0:08:01.29,0:08:04.35,Default,,0,0,0,,ಹೌದಾ? ಅಷ್ಟೆಲ್ಲಾ ತಂದ್ಯಾ? Dialogue: 0,0:08:06.26,0:08:08.06,Default,,0,0,0,,ಸರಿಯಾಗಿ ನೋಡ್ಕೊಂಡು ಹಾಕು! Dialogue: 0,0:08:28.82,0:08:31.41,Default,,0,0,0,,ನಿಲ್ಲು! ಬಿಸಾಕು ಅದನ್ನ, ಮಗು Dialogue: 0,0:08:31.86,0:08:33.98,Default,,0,0,0,,ಯಾಕೆ? ಇದು ಅದೇ ತರ ಇದೆ Dialogue: 0,0:08:34.23,0:08:38.86,Default,,0,0,0,,ಅದೇ ತರ ಕಂಡ್ರೂ ಕೂಡ,\Nಇದು ಜೀವ ತೆಗೆಯುಂತದ್ದು Dialogue: 0,0:08:39.56,0:08:42.16,Default,,0,0,0,,ಇನ್ನೊಂದು ಗಿಡ ಜೀವ ಉಳಿಸುವಂತದ್ದು Dialogue: 0,0:08:42.27,0:08:44.33,Default,,0,0,0,,ಆದ್ರೂ ಇದು ಅದೇ ತರ ಕಾಣತ್ತೆ.\Nಹೇಗೆ ಕಂಡುಹಿಡಿಯೋದು? Dialogue: 0,0:08:45.64,0:08:50.57,Default,,0,0,0,,ಸರಿಯಾಗಿ ನೋಡು. ತುದಿಯಲ್ಲಿ\Nಒಂದು ಬಿಳಿ ಗೆರೆ ಕಾಣತ್ತೆ Dialogue: 0,0:08:51.38,0:08:53.94,Default,,0,0,0,,ಈ ಗಿಡ ನೀನು ತಿಂದಿದ್ರೆ, ಸತ್ತೋಗ್ತಿದ್ದೆ. Dialogue: 0,0:08:55.01,0:08:58.47,Default,,0,0,0,,ಈ ತರಹದ ಗಿಡಗಳನ್ನ\Nಮುಂದಿನ ಬಾರಿ ತರಬಾರ್ದು ನೀನು. Dialogue: 0,0:09:01.85,0:09:04.55,Default,,0,0,0,,- ಇದನ್ನ ತಿನ್ಬೋದಾ?\N- ಹೌದು, ಇದು ಒಳ್ಳೇದು Dialogue: 0,0:15:02.15,0:15:07.14,Default,,0,0,0,,ಗುರುಗಳೇ, ನನ್ನ ಬೆನ್ನಮೇಲೆ ಒಂದು ಕಲ್ಲು ಇದೆ.\Nಅದನ್ನ ಕೆಳಗಿಳಿಸಿ ದಯವಿಟ್ಟು Dialogue: 0,0:15:07.85,0:15:11.05,Default,,0,0,0,,- ಅದರಿಂದ ನಿಂಗೆ ಹಿಂಸೆ ಆಗ್ತಿದೆಯಾ?\N- ಹೌದು, ಗುರುಗಳೆ Dialogue: 0,0:15:11.72,0:15:14.71,Default,,0,0,0,,ಆ ಮೀನಿಗೂ ನೀನು ಇದೇ ತರ ಮಾಡಿದ್ದೆ ಅಲ್ವಾ? Dialogue: 0,0:15:14.76,0:15:16.73,Default,,0,0,0,,ಹೌದು, ಗುರುಗಳೆ Dialogue: 0,0:15:16.83,0:15:19.19,Default,,0,0,0,,ಕಪ್ಪೆಗೂ ಹೀಗೇ ಮಾಡಿದ್ದೆ ನೀನು, ಅಲ್ವಾ? Dialogue: 0,0:15:19.33,0:15:21.06,Default,,0,0,0,,ಹೌದು, ಗುರುಗಳೆ Dialogue: 0,0:15:22.90,0:15:25.53,Default,,0,0,0,,ಹಾವಿಗೂ ಕೂಡ? Dialogue: 0,0:15:25.60,0:15:27.54,Default,,0,0,0,,ಹೌದು, ಗುರುಗಳೆ Dialogue: 0,0:15:28.21,0:15:30.20,Default,,0,0,0,,ನಿಂತ್ಕೋ! Dialogue: 0,0:15:36.88,0:15:38.91,Default,,0,0,0,,ಓಡಾಡು! Dialogue: 0,0:15:43.05,0:15:45.45,Default,,0,0,0,,ನಂಗೆ ನಡೆಯಕ್ಕಾಗ್ತಿಲ್ಲ, ಇದು ಬಹಳ ಭಾರ. Dialogue: 0,0:15:46.26,0:15:50.66,Default,,0,0,0,,ಹಾಗಿದ್ರೆ ಆ ಮೀನು, ಕಪ್ಪೆ, ಹಾವು\Nಇವುಗಳಿಗೆಲ್ಲಾ ಎಷ್ಟು ಹಿಂಸೆ ಆಗಿರ್ಬೋದಲ್ವಾ? Dialogue: 0,0:15:52.20,0:15:54.46,Default,,0,0,0,,ನಾ ಮಾಡಿದ್ದು ತಪ್ಪು Dialogue: 0,0:15:55.10,0:15:58.76,Default,,0,0,0,,ಹೋಗು, ಆ ಎಲ್ಲಾ ಪ್ರಾಣಿಗಳನ್ನ ಹುಡುಕಿ\Nಅವಕ್ಕೆ ಕಟ್ಟಿರೋ ಕಲ್ಲನ್ನ ಬಿಚ್ಚಿಹಾಕು Dialogue: 0,0:15:59.37,0:16:01.23,Default,,0,0,0,,ಆಗ ನಾನು ನಿನ್ನ ಕಲ್ಲನ್ನ ಬಿಚ್ತೀನಿ Dialogue: 0,0:16:02.04,0:16:07.48,Default,,0,0,0,,ಆದರೆ ಆ ಮೀನು, ಕಪ್ಪೆ, ಹಾವು\Nಯಾವುದಾದ್ರೂ ಸತ್ತಿದ್ರೆ, Dialogue: 0,0:16:08.71,0:16:14.31,Default,,0,0,0,,ಆ ಕಲ್ಲನ್ನ ನೀನು ಜೀವನಪೂರ್ತಿ\Nಹೃದಯದಲ್ಲಿ ಇಟ್ಕೊಬೇಕಾಗತ್ತೆ Dialogue: 0,0:21:05.24,0:21:10.41,Default,,0,0,0,,**ಬೇಸಿಗೆಕಾಲ** Dialogue: 0,0:24:19.80,0:24:22.67,Default,,0,0,0,,ನೀನು ಬಹಳ ಆರೋಗ್ಯವಾಗಿ ಕಾಣ್ತಿದಿಯ Dialogue: 0,0:24:31.88,0:24:35.87,Default,,0,0,0,,ಈ ಮರ ಮುನ್ನೂರು ವರ್ಷಕ್ಕಿಂತ ಹಳೇದು Dialogue: 0,0:24:37.25,0:24:40.48,Default,,0,0,0,,ನೀನು ಈ ಮರದ ತರಹ\Nಆರೋಗ್ಯವಂತೆ ಆಗ್ತೀಯ Dialogue: 0,0:25:13.89,0:25:16.02,Default,,0,0,0,,ನಮಸ್ಕಾರ Dialogue: 0,0:25:17.43,0:25:19.09,Default,,0,0,0,,ಒಳಗೆ ಬನ್ನಿ Dialogue: 0,0:27:14.68,0:27:17.08,Default,,0,0,0,,ಅವಳು ಸುಧಾರಿಸ್ತಾಳಾ, ಗುರುಗಳೆ? Dialogue: 0,0:27:18.01,0:27:21.51,Default,,0,0,0,,ಅವಳು ಒಳಗೇ ನರಳ್ತಿದಾಳೆ ಅಂತ ನನಗನ್ನಿಸುತ್ತೆ Dialogue: 0,0:27:22.19,0:27:26.49,Default,,0,0,0,,ಅವಳಿಗೆ ಆತ್ಮಶಾಂತಿ ಸಿಕ್ಕಿದರೆ\Nಅವಳ ಆರೋಗ್ಯ ಸರಿಯಾಗತ್ತೆ Dialogue: 0,0:27:28.96,0:27:31.15,Default,,0,0,0,,ದಯವಿಟ್ಟು ಅವಳನ್ನು ನೋಡಿಕೊಳ್ಳಿ! Dialogue: 0,0:29:10.96,0:29:12.69,Default,,0,0,0,,ಕ್ಷಮಿಸಿ Dialogue: 0,0:29:14.23,0:29:16.53,Default,,0,0,0,,ಅದರ ಮೇಲೆ ಕೂರುವಂತಿಲ್ಲ Dialogue: 0,0:29:16.63,0:29:18.93,Default,,0,0,0,,ಗುರುಗಳು ಕೋಪ ಮಾಡ್ಕೋತಾರೆ Dialogue: 0,0:31:44.18,0:31:47.55,Default,,0,0,0,,ಅದ್ಯಾಕೆ ಇದ್ದಕ್ಕಿಂದ್ದಂಗೇ ಪ್ರಾರ್ಥನೆ ಮಾಡ್ತಿದೀಯಾ? Dialogue: 0,0:32:20.78,0:32:22.72,Default,,0,0,0,,ಬರ್ತೀಯಾ ಜೊತೆಗೆ ? Dialogue: 0,0:36:15.05,0:36:19.72,Default,,0,0,0,,ನಿಧಾನ!\Nಅದನ್ನ ಶುದ್ಧ ಮನಸಿನಿಂದ ತಯಾರು ಮಾಡ್ಬೇಕು Dialogue: 0,0:36:37.57,0:36:39.60,Default,,0,0,0,,ಕುಡಿ! Dialogue: 0,0:36:39.88,0:36:42.57,Default,,0,0,0,,ಇದು ನಿನ್ನ ತಲೆ ಹಗುರ ಮಾಡುತ್ತೆ Dialogue: 0,0:41:28.16,0:41:30.13,Default,,0,0,0,,ದೋಣಿ ತೇಲಿಹೋಗ್ತಾಯಿದೆ! Dialogue: 0,0:43:33.16,0:43:35.12,Default,,0,0,0,,ಬೇಡ! Dialogue: 0,0:43:35.29,0:43:37.82,Default,,0,0,0,,ಬೇಡ! Dialogue: 0,0:44:01.42,0:44:03.25,Default,,0,0,0,,ನೀನು ಸರಿಯಾದ್ಯಾ ಈಗ? Dialogue: 0,0:44:03.32,0:44:05.91,Default,,0,0,0,,ಹೌದು. ಪೂರ್ತಿ ಸರಿಯಾಗಿದೀನಿ. Dialogue: 0,0:44:06.19,0:44:07.88,Default,,0,0,0,,ಆಶ್ಚರ್ಯ Dialogue: 0,0:44:08.39,0:44:10.95,Default,,0,0,0,,ನಿನ್ನ ನೋಡದೇ ಇದ್ರೆ,\Nನಂಗೆ ಹುಚ್ಚು ಹಿಡಿದಂಗಾಗತ್ತೆ Dialogue: 0,0:44:11.43,0:44:13.29,Default,,0,0,0,,ಏನಾಗಿದೆ ನಂಗೆ? Dialogue: 0,0:46:58.29,0:47:01.29,Default,,0,0,0,,ಚಳಿ! ತುಂಬಾ ತಣ್ಣಗಿದೆ! Dialogue: 0,0:47:01.63,0:47:03.79,Default,,0,0,0,,ಏನು ಮಾಡ್ಲಿ ನಾನು? Dialogue: 0,0:47:10.54,0:47:12.84,Default,,0,0,0,,ನಾನು ತಪ್ಪು ಮಾಡಿದೆ, ಗುರುಗಳೆ.\Nನನ್ನನ್ನ ಕ್ಷಮಿಸಿ Dialogue: 0,0:47:13.24,0:47:16.07,Default,,0,0,0,,ಅದು ಹಾಗೇ ಆಗಿಬಿಡತ್ತೆ.\Nಇದು ಪ್ರಕೃತಿಸಹಜ Dialogue: 0,0:47:18.58,0:47:21.91,Default,,0,0,0,,ಇನ್ನೂ ನಿನ್ನ ಆರೋಗ್ಯ ಸರಿಯಾಗಿಲ್ವಾ? Dialogue: 0,0:47:22.38,0:47:24.18,Default,,0,0,0,,ಇಲ್ಲ Dialogue: 0,0:47:25.72,0:47:28.49,Default,,0,0,0,,ಹಾಗಿದ್ರೆ ಇದು ಸರಿಯಾದ ಔಷದ ಆಗಿತ್ತು Dialogue: 0,0:47:31.79,0:47:35.09,Default,,0,0,0,,ಈಗ ಹೇಗಿದ್ರೂ ನೀನು ಸರಿಯಾಗಿದ್ದೀಯ,\Nನೀನು ಇಲ್ಲಿಂದ ಹೊರಡಬಹುದು Dialogue: 0,0:47:35.30,0:47:37.46,Default,,0,0,0,,ಇಲ್ಲ, ಗುರುಗಳೆ! ಬೇಡ! Dialogue: 0,0:47:38.63,0:47:44.57,Default,,0,0,0,,ಕಾಮ ಎನ್ನುವುದು ಪಡೆದುಕೊಳ್ಳುವ ಆಸೆಯನ್ನು ಜಾಗೃತಗೊಳಿಸುತ್ತೆ\Nಅದು ಕೊಲೆಮಾಡುವ ಪ್ರಚೋದನೆಗೆ ಕಾರಣವಾಗತ್ತೆ Dialogue: 0,0:47:46.01,0:47:47.91,Default,,0,0,0,,ಹತ್ತು ಬಾ Dialogue: 0,0:51:23.56,0:51:27.65,Default,,0,0,0,,**ಶರತ್ಕಾಲ** Dialogue: 0,0:52:49.88,0:52:52.78,Default,,0,0,0,,ಬಹಳ ಸುಸ್ತಾಗಿದೆ, ಅಲ್ವಾ? Dialogue: 0,0:53:31.22,0:53:36.02,Default,,0,0,0,,-ಮೂವತ್ತು ವರ್ಷದ ವ್ಯಕ್ತಿಯೊಬ್ಬ ಹೆಂಡತಿಯನ್ನ ಕೊಂದು ಓಡಿಹೋಗಿದ್ದಾನೆ- Dialogue: 0,0:55:51.83,0:55:54.16,Default,,0,0,0,,ನೀನು ಬಹಳ ಬೆಳೆದಿದ್ದೀಯ! Dialogue: 0,0:55:55.46,0:55:57.02,Default,,0,0,0,,ಬಾ ಹತ್ತು! Dialogue: 0,0:56:53.35,0:56:58.45,Default,,0,0,0,,ಮತ್ತೆ? ಇದುವರೆಗೆ ಖುಶಿಯಾದ\Nಜೀವನ ನಡೆಸಿದ್ದೀಯಾ? Dialogue: 0,0:56:58.56,0:57:02.05,Default,,0,0,0,,ನಿನ್ನ ಜೀವನದ ಬಗ್ಗೆ ಏನಾದ್ರೂ\Nಆಸಕ್ತಿಯ ವಿಷಯ ಹೇಳು Dialogue: 0,0:57:04.60,0:57:08.04,Default,,0,0,0,,ಈ ಮನುಷ್ಯರ ಜಗತ್ತು ನಿನಗೆ\Nಸಂಕಟ ಕೊಡೋ ರೀತಿ ಬೆಳೆದಿದೆ, ಅಲ್ವಾ? Dialogue: 0,0:57:08.07,0:57:11.37,Default,,0,0,0,,ಬಿಡಿ, ಗುರುಗಳೆ.\Nನಾನು ನರಳ್ತಾ ಇರೋದು ಕಾಣಲ್ವಾ ನಿಮಗೆ? Dialogue: 0,0:57:11.54,0:57:13.44,Default,,0,0,0,,ಯಾಕೆ ನರಳ್ತಾ ಇದ್ದೀಯ ನೀನು? Dialogue: 0,0:57:13.98,0:57:16.10,Default,,0,0,0,,ಪ್ರೀತಿ ಮಾಡಿದ್ದೇ ನಾನು ಮಾಡಿದ ಪಾಪ Dialogue: 0,0:57:16.34,0:57:18.64,Default,,0,0,0,,ನಾನು ಅವಳನ್ನ ಬಿಟ್ಟು ಬೇರೆ ಏನೂ ಬಯಸಲಿಲ್ಲ Dialogue: 0,0:57:18.98,0:57:20.88,Default,,0,0,0,,ಮತ್ತೆ? Dialogue: 0,0:57:20.95,0:57:23.54,Default,,0,0,0,,ಅವಳು ಬೇರೆಯವನ ಜೊತೆ ಹೋದ್ಲು Dialogue: 0,0:57:23.65,0:57:25.18,Default,,0,0,0,,ಓಹ್, ಹಿಂಗಾ Dialogue: 0,0:57:25.32,0:57:28.52,Default,,0,0,0,,ಅದು ಹೆಂಗೆ ಸಾಧ್ಯ?\Nಅವಳು ನನ್ನ ಮಾತ್ರ ಪ್ರೀತಿಸ್ತೀನಿ ಅಂತ ಹೇಳಿದ್ಲು Dialogue: 0,0:57:28.76,0:57:32.06,Default,,0,0,0,,- ಆಮೇಲೆ?\N- ನಂಗೆ ಇದನ್ನ ತಡ್ಕೊಳಕ್ಕಾಗಲ್ಲ. Dialogue: 0,0:57:32.16,0:57:34.56,Default,,0,0,0,,ಮನುಷ್ಯರ ಜಗತ್ತು ಹೆಂಗೆ ಅಂತ\Nಮೊದಲು ನಿನಗೆ ಗೊತ್ತಿರಲಿಲ್ವಾ? Dialogue: 0,0:57:35.16,0:57:38.13,Default,,0,0,0,,ಒಂದೊಂದ್ಸಲ ನಾವು ಇಷ್ಟಪಟ್ಟಿದ್ದನ್ನ\Nಬಿಟ್ಟುಬಿಡಬೇಕಾಗತ್ತೆ Dialogue: 0,0:57:38.47,0:57:41.70,Default,,0,0,0,,ನಿನಗೆ ಏನು ಇಷ್ಟನೋ,\Nಅದು ಬೇರೆಯವ್ರಿಗೂ ಇಷ್ಟವಾಗಿರತ್ತೆ! Dialogue: 0,0:57:41.77,0:57:43.67,Default,,0,0,0,,ಆದ್ರೂ, ಅವಳು ಹೆಂಗೆ ಈ ರೀತಿ ಮಾಡಕ್ಕೆ ಸಾಧ್ಯ? Dialogue: 0,0:57:43.94,0:57:46.53,Default,,0,0,0,,ಸೂಳೆ! Dialogue: 0,0:57:47.84,0:57:50.97,Default,,0,0,0,,- ನಿನಗೆ ಇದು ಅಷ್ಟೆಲ್ಲಾ ನೋವುಕೊಡ್ತಿದೆಯಾ?\N- ಹೌದು! Dialogue: 0,1:00:35.08,1:00:36.98,Default,,0,0,0,,ಗುರುಗಳೇ! Dialogue: 0,1:00:39.61,1:00:41.51,Default,,0,0,0,,ಗುರುಗಳೇ! Dialogue: 0,1:02:09.34,1:02:11.67,Default,,0,0,0,,ಮೂರ್ಖ! Dialogue: 0,1:02:11.74,1:02:15.23,Default,,0,0,0,,ಮೂರ್ಖ ಹುಡುಗ! Dialogue: 0,1:04:50.10,1:04:55.40,Default,,0,0,0,,ನೀನು ಸುಲಭವಾಗಿ ಕೊಲೆಮಾಡಬಹುದು,\Nಆದ್ರೆ ನೀನು ನಿನ್ನನ್ನೇ ಸುಲಭವಾಗಿ ಕೊಂದುಕೊಳ್ಳಕ್ಕಾಗಲ್ಲ Dialogue: 0,1:04:56.07,1:05:00.06,Default,,0,0,0,,ಚಾಕು ತಗೊಂಡು ಈ ಎಲ್ಲಾ ಅಕ್ಷರಗಳನ್ನ ಕೊರಿ Dialogue: 0,1:05:00.44,1:05:05.54,Default,,0,0,0,,ಒಂದೊಂದು ಅಕ್ಷರವನ್ನು ಕೊರೀತಿದ್ದ ಹಾಗೆ\Nನಿನ್ನ ಹೃದಯದಲ್ಲಿರೋ ರೋಷವನ್ನೂ ತೊಡೆದುಹಾಕು Dialogue: 0,1:06:11.78,1:06:13.77,Default,,0,0,0,,ಪೂಜ್ಯರೇ! Dialogue: 0,1:06:16.38,1:06:18.15,Default,,0,0,0,,ಪೂಜ್ಯರೇ! Dialogue: 0,1:06:42.61,1:06:45.27,Default,,0,0,0,,ನಾವು ಏನೋ ತನಿಖೆ ಮಾಡಕ್ಕೆ ಬಂದಿದ್ದೀವಿ Dialogue: 0,1:07:15.04,1:07:17.31,Default,,0,0,0,,- ಚಾಕು ಕೆಳಗೆಹಾಕು!\N- ಇಲ್ಲಾಂದ್ರೆ ಗುಂಡು ಹೊಡಿತೀನಿ! Dialogue: 0,1:07:20.95,1:07:24.25,Default,,0,0,0,,ಏನ್ ಮಾಡ್ತೀದಿಯಾ?\Nಕೆಲಸ ಮುಂದುವರೆಸು! Dialogue: 0,1:07:33.26,1:07:36.06,Default,,0,0,0,,ಪ್ರಜ್ನಾಪರಮಿತಾ ಸೂತ್ರ.\Nಇದು ಆಂತರಿಕ ಶಾಂತಿಯನ್ನು ತಂದುಕೊಳ್ಳಲು ಸಹಾಯ ಮಾಡತ್ತೆ Dialogue: 0,1:07:36.80,1:07:38.86,Default,,0,0,0,,ದಯವಿಟ್ಟು ಅವನಿಗೆ ಪೂರ್ತಿಮಾಡಕ್ಕೆ ಬಿಡಿ. Dialogue: 0,1:07:38.97,1:07:40.80,Default,,0,0,0,,ಎಷ್ಟು ಹೊತ್ತಾಗತ್ತೆ ಇನ್ನೂ? Dialogue: 0,1:07:41.24,1:07:43.40,Default,,0,0,0,,ನಾಳೆ ಬೆಳಗ್ಗೆವರೆಗೆ Dialogue: 0,1:08:03.66,1:08:05.89,Default,,0,0,0,,- ಸಂಪರ್ಕ ಇಲ್ಲ\N- ಇಲ್ವಾ? Dialogue: 0,1:08:06.03,1:08:07.86,Default,,0,0,0,,ಇದು ಆಳ ಕಣಿವೆ ಪ್ರದೇಶ, ಅಲ್ವಾ? Dialogue: 0,1:08:29.95,1:08:31.68,Default,,0,0,0,,ಏನು? Dialogue: 0,1:12:17.88,1:12:20.61,Default,,0,0,0,,ಈ ಕಪ್ಪೆಚಿಪ್ಪುಗಳಿಂದ ಅವರು ಬಿಳಿ ಬಣ್ಣ\Nತಯಾರು ಮಾಡ್ತಾರೆ Dialogue: 0,1:13:30.02,1:13:31.88,Default,,0,0,0,,ಎದ್ದೇಳು Dialogue: 0,1:13:32.52,1:13:34.25,Default,,0,0,0,,ಹೊರಡುವ ಸಮಯ ಆಯ್ತು Dialogue: 0,1:14:49.03,1:14:51.40,Default,,0,0,0,,ಪತ್ತೇದಾರ ಚೋಯಿ,\Nಹಾಗೇ ಹೋಗೋಣ Dialogue: 0,1:15:26.17,1:15:29.14,Default,,0,0,0,,ಪತ್ತೇದಾರ ಚಿ,\Nದೋಣಿ ಮುಂದೆ ಹೋಗಲ್ಲ Dialogue: 0,1:15:35.44,1:15:37.81,Default,,0,0,0,,ಆಹಾ, ಈಗ ಹೋಗ್ತಿದೆ Dialogue: 0,1:18:59.95,1:19:03.47,Default,,0,0,0,,**ಚಳಿಗಾಲ** Dialogue: 0,1:38:42.73,1:38:46.60,Default,,0,0,0,,**ಪುನಃ ವಸಂತ*** Dialogue: 0,1:42:50.00,1:43:05.00,Default,,0,0,0,,{\i1}ಕನ್ನಡ ಅಡಿಬರಹಗಳು-Kannada Subtitles By...\Nವಿಕಾಸ್ ಹೆಗಡೆ - Vikas Hegde\N(vikashegde82@gmail.com){\i0}਍਍ℼ佄呃偙⁅瑨汭ാഊ㰊瑨汭砠汭獮∽瑨灴⼺眯睷眮⸳牯⽧㤱㤹砯瑨汭㸢਍格慥㹤琼瑩敬ാഊ㰊琯瑩敬㰾栯慥㹤਍戼摯㹹਍††昼牯敭桴摯∽潰瑳•捡楴湯∽⼮愶㠶㌳㥡愭㘶ⴵㄴ㈳戭愴ⵡ搶晥㔱㠴ぢ㙣•摩∽潦浲∱ാ㰊楤⁶汣獡㵳愢灳敎䡴摩敤≮ാ㰊湩異⁴祴数∽楨摤湥•慮敭∽彟䥖坅呓呁≅椠㵤弢噟䕉南䅔䕔•慶畬㵥⼢䕷䑐啷䱌䕔䴲奔伲捄䵹汪婫摉礷坆煌奅慯煨偭奐㉓㡑䕌桭潷共慆㜰⽉㍧楉奓≔⼠ാ㰊搯癩ാഊ㰊楤⁶汣獡㵳愢灳敎䡴摩敤≮ാഊऊ椼灮瑵琠灹㵥栢摩敤≮渠浡㵥弢噟䕉南䅔䕔䕇䕎䅒佔≒椠㵤弢噟䕉南䅔䕔䕇䕎䅒佔≒瘠污敵∽ぅ㙃䄸㠵•㸯਍⼼楤㹶਍††搼癩ാ †ഠ †㰠搯癩ാ †㰠是牯㹭਍⼼潢祤ാ㰊栯浴㹬਍